Posts

Showing posts from June 30, 2021

ಸಿಖ್ಖ ಧರ್ಮ

 ಗುರುನಾನಕ್ ಜನನ 1469 ಪಂಜಾಬ್ ನ ತಲವಂಡಿ  ಸಿಖ್ ರ ಮೊದಲ ಗುರು ಗುರು ಕಾ ಲಂಗರ್ ಸ್ಥಾಪಕ ಸಿಖ್ ಪದದ ಅರ್ಥ ಶಿಷ್ಯ ಗುರು ಅಂಗದ ಗುರು ಗ್ರಂಥ ಮುಖಿ  ಲಿಪಿ ಸ್ಥಾಪಕ ಗುರು ಅಮರದಾಸ್ ಅಕ್ಬರನ ಸಮಕಾಲೀನ ಗುರು ರಾಮದಾಸ್  ಅಮೃತಸರ ನಗರದ ನಿರ್ಮಾತೃ ಸ್ವರ್ಣ ಮಂದಿರ ಕಟ್ಟಲಿಕ್ಕೆ ಪ್ರಾರಂಭಿಸಿದ ಗುರು ಅರ್ಜುನ ದೇವರ ಸ್ವರ್ಣ ಮಂದಿರ ಪೂರ್ಣ ಗೊಳಿಸಿದ ಜಹಾಂಗೀರ್ ನ ಮಗನಾದ ಖುಸ್ರು ಗೆ ಆಶ್ರಯ ನೀಡಿದ ಆಪಾದನೆಗೆ ಒಳಗಾಗಿ ಜಹಾಂಗೀರನಿಂದ ಕೊಲೆಗೀಡಾದ ಗುರು ಹರ ಗೋವಿಂದ ಗುರು ಹರರೈ ಗುರು ಹರಕೃಷ್ಣ ಗುರು ತೇಜ ಬಹದ್ದೂರ್ ಸಿಖ್ಖರ 9ನೇ ಗುರು ಔರಂಗಜೇಬನಿಂದ ಹತ್ಯೆಯಾದ ಗುರು ಗೋವಿಂದ  10ನೇ ಗುರು ಖಾಲ್ಸಾ ಸೈನ್ಯದ ನಿರ್ಮಾತೃ ಕೇಶ ಕಂಗಾ ಕಿರ್ಪಾನ(ಕತ್ತಿ)  ಕಡಗ ಕಾಚಾ