ಸಿಖ್ಖ ಧರ್ಮ

 ಗುರುನಾನಕ್

  • ಜನನ 1469 ಪಂಜಾಬ್ ನ ತಲವಂಡಿ 
  • ಸಿಖ್ ರ ಮೊದಲ ಗುರು
  • ಗುರು ಕಾ ಲಂಗರ್ ಸ್ಥಾಪಕ
  • ಸಿಖ್ ಪದದ ಅರ್ಥ ಶಿಷ್ಯ
ಗುರು ಅಂಗದ
  • ಗುರು ಗ್ರಂಥ ಮುಖಿ  ಲಿಪಿ ಸ್ಥಾಪಕ
ಗುರು ಅಮರದಾಸ್
  • ಅಕ್ಬರನ ಸಮಕಾಲೀನ
ಗುರು ರಾಮದಾಸ್
  •  ಅಮೃತಸರ ನಗರದ ನಿರ್ಮಾತೃ
  • ಸ್ವರ್ಣ ಮಂದಿರ ಕಟ್ಟಲಿಕ್ಕೆ ಪ್ರಾರಂಭಿಸಿದ
ಗುರು ಅರ್ಜುನ ದೇವರ
  • ಸ್ವರ್ಣ ಮಂದಿರ ಪೂರ್ಣ ಗೊಳಿಸಿದ
  • ಜಹಾಂಗೀರ್ ನ ಮಗನಾದ ಖುಸ್ರು ಗೆ ಆಶ್ರಯ ನೀಡಿದ ಆಪಾದನೆಗೆ ಒಳಗಾಗಿ ಜಹಾಂಗೀರನಿಂದ ಕೊಲೆಗೀಡಾದ
ಗುರು ಹರ ಗೋವಿಂದ
ಗುರು ಹರರೈ
ಗುರು ಹರಕೃಷ್ಣ
ಗುರು ತೇಜ ಬಹದ್ದೂರ್
  • ಸಿಖ್ಖರ 9ನೇ ಗುರು
  • ಔರಂಗಜೇಬನಿಂದ ಹತ್ಯೆಯಾದ
ಗುರು ಗೋವಿಂದ 
  • 10ನೇ ಗುರು
  • ಖಾಲ್ಸಾ ಸೈನ್ಯದ ನಿರ್ಮಾತೃ
  • ಕೇಶ
  • ಕಂಗಾ
  • ಕಿರ್ಪಾನ(ಕತ್ತಿ) 
  • ಕಡಗ
  • ಕಾಚಾ

Comments

Popular posts from this blog

10ನೇ ತರಗತಿ ಇತಿಹಾಸ ಮತ್ತು ಭೂಗೋಳ ಘಟಕಗಳ ರಸಪ್ರಶ್ನೆ ಒಂದೇ ಲಿಂಕ್ ದಲ್ಲಿ

ಹತ್ತನೇ ತರಗತಿಯ ಇತಿಹಾಸ ಭಾಗದ ಸಂಪೂರ್ಣ ಘಟಕಗಳ ರಸಪ್ರಶ್ನೆ