ದೀಪಾವಳಿ ಹಬ್ಬದ ಶುಭಾಶಯಗಳು

 ಹತ್ತುತ್ತಿದೆ ಮನುಜನಿಗೆ ನೌಕರಿಯ ಹುಚ್ಚು

ಅದನ್ನು ಕಂಡು ಬೇರೆಯವರ ಮನದಲ್ಲಿ ಕಿಚ್ಚು

ಹುಚ್ಚು-ಕಿಚ್ಚುಗಳನ್ನು ಬಿಚ್ಚು

ಬಾಳಿಗೆ ಬೆಳಕನ್ನು ಹಚ್ಚು

 BIP





Comments

Post a Comment

Popular posts from this blog

10ನೇ ತರಗತಿ ಇತಿಹಾಸ ಮತ್ತು ಭೂಗೋಳ ಘಟಕಗಳ ರಸಪ್ರಶ್ನೆ ಒಂದೇ ಲಿಂಕ್ ದಲ್ಲಿ

ಹತ್ತನೇ ತರಗತಿಯ ಇತಿಹಾಸ ಭಾಗದ ಸಂಪೂರ್ಣ ಘಟಕಗಳ ರಸಪ್ರಶ್ನೆ