ಯಶಸ್ಸಿನ ಮೂಲ ಮಂತ್ರ

 ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಯಶಸ್ವಿ ವ್ಯಕ್ತಿಯಾಗುವ ಕನಸಿರುತ್ತದೆ ಆದರೆ ಕನಸು ಕಾಣುವ ಅದೆಷ್ಟು ಮನಸುಗಳು ಜೀವನದಲ್ಲಿ ಕನಸು ನನಸಾಗಿಸುವ ಹಂತದಲ್ಲಿಯೇ ವಿಫಲತೆಯನ್ನು ಹೊಂದಿರುತ್ತವೆ,ಏಕೆ ಹೀಗೆ


ಕಾರಣವನ್ನು ಹುಡುಕುತ್ತಾ ಹೋದರೆ ಕಂಡುಕೊಂಡ ಒಂದೇ ಒಂದು ಮೂಲ ಮಂತ್ರವೇ ಪ್ರಯತ್ನ. ಪ್ರಯತ್ನ ಪಡದೇ ಏನನ್ನು ಸಾಧಿಸಲು ಸಾಧ್ಯವಿಲ್ಲ. ಕಾಣುವ ಕನಸು ನನಸಾಗಬೇಕೆಂದರೆ ಅದನ್ನು ಕಾರ್ಯ ರೂಪಕ್ಕೆ ತರುವುದು, ನಿರಂತರ ಪ್ರಯತ್ನ ಬಿಡದೆ ಸಾಗುವುದು ಒಂದಿಲ್ಲೊಂದು ದಿನ ಯಶಸ್ಸು ನಿಮ್ಮ ಪಾದತಡಿಯಲ್ಲಿ ಬಂದೆ ಬರುತ್ತದೆ. ಪ್ರಯತ್ನ ಒಂದೆ ಸರ್ವರ ಕನಸನ್ನು ನನಸಾಗಿಸುವ ಮೂಲ ಮತ್ರ. 

Comments

Popular posts from this blog

10ನೇ ತರಗತಿ ಇತಿಹಾಸ ಮತ್ತು ಭೂಗೋಳ ಘಟಕಗಳ ರಸಪ್ರಶ್ನೆ ಒಂದೇ ಲಿಂಕ್ ದಲ್ಲಿ

ಹತ್ತನೇ ತರಗತಿಯ ಇತಿಹಾಸ ಭಾಗದ ಸಂಪೂರ್ಣ ಘಟಕಗಳ ರಸಪ್ರಶ್ನೆ